Sinopsis
Listen to interviews, features and community stories from the SBS Radio Kannada program, including news from Australia and around the world. - , .
Episodios
-
'Mukhyamantri' comes to Australia - 'ಮುಖ್ಯಮಂತ್ರಿ' ಆಸ್ಟ್ರೇಲಿಯಾ ಪ್ರವಾಸ
25/04/2017 Duración: 06minThe stage play that launched actor and politician 'Mukhyamantri' Chandru to stardom is coming to Sydney....... - ನಟ ಮತ್ತು ರಾಜಕಾರಣಿ 'ಮುಖ್ಯಮಂತ್ರಿ' ಚಂದ್ರು ಅವರನ್ನು ಚಿತ್ರ ಜಗತ್ತಿನ ತಾರೆಯ ಸ್ಥಾನಕ್ಕೆ ಏರಿಸಿದ ನಾಟಕ 'ಮುಖ್ಯಮಂತ್ರಿ' ಸಿಡ್ನಿಗೆ ಬರುತ್ತಿದೆ
-
Asked for Apology; Expressed 'Regret' - ಕೇಳಿದ್ದು ತಪ್ಪೊಪ್ಪಿಗೆ; ನೀಡಿದ್ದು 'ವಿಷಾದ'
25/04/2017 Duración: 17minInteractive commentary on current affairs for the weekend of 24 / 4 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೪ / ೪/ ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Helping your child settle into school in Australia - ಆಸ್ಟ್ರೇಲಿಯಾದಲ್ಲಿ ಶಾಲೆಗೆ ನಿಮ್ಮ ಮಗು ಹೊಂದಿಕೊಳ್ಳಲು ನೆರವು
18/04/2017 Duración: 09minStarting school is a crucial step for children and families settling in Australia. Children of migrant families often experience additional barriers in connecting to their new school community. - ಆಸ್ಟ್ರೇಲಿಯಾದಲ್ಲಿ ನೆಲೆಸುವ ಕುಟುಂಬಗಳಿಗೆ ಮತ್ತು ಮಕ್ಕಳಿಗೆ, ಶಾಲೆಗೆ ಸೇರುವುದು ಬಲು ಮುಖ್ಯವಾದ ಹೆಜ್ಜೆ. ವಲಸಿಗ ಕುಟುಂಬಗಳ ಮಕ್ಕಳು, ಬಹಳಷ್ಟು ಸಾರಿ, ತಮ್ಮ ನೂತನ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಲ್ಲಿ ಕೆಲವು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ.
-
Set back for dreams of making Karnataka free of Congress - ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಪ್ರಯತ್ನಕ್ಕೆ ಹಿನ್ನಡೆ
18/04/2017 Duración: 16minInteractive commentary on current affairs for the weekend of 17 / 4 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೭ / ೪/ ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
World Parkinson's Day - ವಿಶ್ವ ಪಾರ್ಕಿನ್ಸನ್ಸ್ ದಿವಸ
11/04/2017 Duración: 06minWorld Parkinson's Day is being observed from 11th April till end of the month. For the occasion Shake It Up Australia Foundation is launching a campaign named "Pause 4 Parkinson's", to raise vital funds for continued research into the disease and create an awareness in the community about Parkinson's disease - ಏಪ್ರಿಲ್ ೧೧ ರಿಂದ ಹಿಡಿದು ತಿಂಗಳ ಕೊನೆಯವರೆವಿಗೆ ಪೂರ್ತಿ "ವಿಶ್ವ ಪಾರ್ಕಿನ್ಸನ್ಸ್ ದಿವಸ"ವನ್ನು ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಷೇಕ್ ಇಟ್ ಅಪ್ ಆಸ್ಟ್ರೇಲಿಯಾ ಪ್ರತಿಷ್ಠಾನ "ಪಾಸ್ ೪ ಪಾರ್ಕಿನ್ಸನ್ಸ್" ಕಾರ್ಯಕ್ರಮವನ್ನು ಹೊಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ಖಾಯಿಲೆಯ ಬಗ್ಗೆ ಮುಂದುವರಿದ ಅಧ್ಯಯನವನ್ನು ಕೈಗೊಳ್ಳಲು ಅವಶ್ಯವಾದ ಹಣವನ್ನು ಸಂಗ್ರಹಿಸುವುದಲ್ಲದೆ, ಸಮುದಾಯದಲ್ಲಿ ಈ ಖಾಯಿಲೆಯ ಬಗ್ಗೆ ಜಾಗೃತಿ ಉಂಟುಮಾಡುವುದು ಪ್ರತಿಷ್ಠಾನದ ಉದ್ದೇಶ.
-
Meet two of Australia's most prominent Indigenous doctors - ಆಸ್ಟ್ರೇಲಿಯಾದ ಇಬ್ಬರು ಪ್ರಮುಖ ಸ್ಥಳಜನ್ಯ ವೈದ್ಯರನ್ನು ಭೇಟಿ ಮಾಡಿ
11/04/2017 Duración: 09minDr Kelvin Kong and Dr Mark Wenitong are two prominent leaders in Indigenous health, but they say they faced several obstacles throughout their journey of studying western medicine while keeping true to their culture. Both are ear,nose and throat specialists. - ಡಾ ಕೆಲ್ವಿನ್ ಕಾಂಗ್ ಮತ್ತು ಡಾ ಮಾರ್ಕ್ ವೆನಿಟಾಂಗ್, ಇಬ್ಬರೂ ಸ್ಥಳಜನ್ಯರ ಆರೋಗ್ಯಕ್ಷೇತ್ರದ ಪ್ರಮುಖ ನಾಯಕರು, ಆದರೆ ಅವರು ತಮ್ಮ ಸಂಸ್ಕೃತಿಯ ಜತೆ ಹಾಸು ಹೊಕ್ಕಾಗಿ ಇದ್ದು, ಪಾಶ್ಚಿಮಾತ್ಯ ವೈದ್ಯಶಾಸ್ತ್ರವನ್ನು ಅಭ್ಯಸಿಸುತ್ತಿದ್ದ ಕಾಲದುದ್ದಕ್ಕೂ ಹಲವಾರು ಅಡಚಣೆಗಳನ್ನು ಎದುರಿಸಿದುದಾಗಿ ಹೇಳುತ್ತಾರೆ.
-
RK Nagar by-election cancelled; Voters offered money - ಆರ್ ಕೆ ನಗರ್ ಉಪಚುನಾವಣೆ ರದ್ದು ; ಮತದಾರರಿಗೆ ಆಮಿಷ
11/04/2017 Duración: 17minInteractive commentary on current affairs for the weekend of 10 / 4 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೦ / ೪/ ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Hidden Aboriginal starmaps in Australia's highway network - Hidden Aboriginal starmaps in Australia's highway network
04/04/2017 Duración: 09minFor 50,000 years, Asutralia's First Peoples have travelled long distances using star maps in the night sky. When you are driving on a major road out on country, chances are you may be driving on an Aboriginal dreaming track developed thousands of years ago. - ೫೦ ಸಾವಿರ ವರ್ಷಗಳವರೆಗೆ, ಆಸ್ಟ್ರೇಲಿಯಾದ ಮೊದಲ ಜನರು ದೂರಪ್ರದೇಶಗಳಿಗೆ ರಾತ್ರಿಯ ಆಕಾಶದ ತಾರಾಪಟಗಳ ಸಹಾಯದಿಂದ ಪ್ರಯಾಣಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ನೀವು ಎಂದಾದರೂ, ಒಂದು ಪ್ರಮುಖ ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದರೆ, ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಆದಿವಾಸಿ ಸ್ವಪ್ನಪಥಗಳ ಮೇಲೆ ಚಲಾಯಿಸುತ್ತಿರುವ ಸಾಧ್ಯತೆ ಇದೆ.
-
One in three Australins spends more than income - ತನ್ನ ವರಮಾನಕ್ಕಿಂತ ಅಧಿಕವಾಗಿ ಖರ್ಚು ಮಾಡುತ್ತಿರುವ ಮೂವರಲ್ಲಿ ಒಬ್ಬ ಆಸ್ಟ್ರೇಲಿಯನ್
04/04/2017 Duración: 04minA new report has found one in three Australians spend more than they earn each month. That leaves little back-up in emergency situations, with social and debt advisers urging people to reassess their financial habits... - ಇತ್ತೀಚಿನ ಒಂದು ಹೊಸ ವರದಿ ಪ್ರಕಾರ, ಮೂವರಲ್ಲಿ ಒಬ್ಬ ಆಸ್ಟ್ರೇಲಿಯನ್ ತನ್ನ ವರಮಾನಕ್ಕಿಂತ ಅಧಿಕವಾಗಿ ಖರ್ಚು ಮಾಡುತ್ತಿರುವನು. ಇದರಿಂದಾಗಿ ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಾದ ಖರ್ಚುಗಳಿಗೆ ಹಣವಿರುವುದಿಲ್ಲವಾಗಿ, ಸಾಮಾಜಿಕ ಮತ್ತು ಋಣ ಪರಿಸ್ಥಿತಿ ಸಲಹೆಗಾರರು ಜನರಿಗೆ ತಮ್ಮ ಆರ್ಥಿಕ ಅಭ್ಯಾಸಗಳ ಬಗ್ಗೆ ಮರು ಮೌಲ್ಯಮಾಪನ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ
-
Sand Mafia : Can the government win the war? - ಮರಳು ಮಾಫಿಯಾ : ಸರ್ಕಾರ ಕಾಳಗದಲ್ಲಿ ಜಯಿಸುವುದೇ?
04/04/2017 Duración: 15minInteractive commentary on current affairs for the weekend of 4 / 4 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩ / ೪/ ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Master of many talents - Dr Sanjay Shantaram - ಹಲವು ಕಲೆಗಳ ಪ್ರತಿಭಾವಂತ : ಡಾ ಸಂಜಯ್ ಶಾಂತಾರಾಮ್
31/03/2017 Duración: 21minWhen it is very hard work to achieve mastery in one art form, here is a person who has achieved mastery in several art formsDr Sanjay Shantaram from Bengaluru has achieved the exemplary level of mastery in dance, acting and music. - ಒಂದು ಕಲೆಯಲ್ಲಿ ಉನ್ನತ ಮಟ್ಟ ಸಾಧಿಸುವುದು ಬಹು ಕಠಿಣವಾದ ಕಾರ್ಯವಾದರೂ, ಹಲವಾರು ಕಲೆಗಳಲ್ಲಿ ಉನ್ನತ ಮಟ್ಟ ಸಾಧಿಸಿರುವ ವ್ಯಕ್ತಿ ಒಬ್ಬರು ಇದ್ದಾರೆ. ಬೆಂಗಳೂರಿನ ಡಾ ಸಂಜಯ್ ಶಾಂತಾರಾಮ್ ಆ ವ್ಯಕ್ತಿಯಾಗಿದ್ದು, ನೃತ್ಯ, ಅಭಿನಯ ಮತ್ತು ಸಂಗೀತ ಕಲೆಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ.
-
Senior Congressman S.M.Krishna joins BJP; now what? - ಹಿರಿಯ ಕಾಂಗ್ರೆಸ್ಸಿಗ ಎಸ್.ಎಮ್. ಕೃಷ್ಣ ಬಿ ಜೆ ಪಿ ಸೇರಿಯಾಯ್ತು ; ಮುಂದೇನು?
28/03/2017 Duración: 17minInteractive commentary on current affairs for the weekend of 27 / 3 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೭ / ೩ / ೨೦೧೭ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Concern over adult vaccination rates in migrant, refugee, indigenous Australians - Concern over adult vaccination rates in migrant, refugee, indigenous Australians
28/03/2017 Duración: 07minHealth researchers are calling for greater efforts to close the gap on adult vaccinations amongst the migrant, refugee and Indigenous Australian population. - ಆರೋಗ್ಯ ಕ್ಷೇತ್ರದ ಅಧ್ಯಯನಕಾರರು ವಲಸಿಗ, ನಿರಾಶ್ರಿತ ಹಾಗೂ ಸ್ಥಳಜನ್ಯ ಆಸ್ಟ್ರೇಲಿಯನ್ ಜನಸಂಖ್ಯೆಯಲ್ಲಿರುವ ವಯಸ್ಕರ ವ್ಯಾಕ್ಸಿನೇಷನ್ ಕೊರತೆಯನ್ನು ತುಂಬಲು ಹೆಚ್ಚಿನ ಶ್ರಮಕ್ಕಾಗಿ ಕರೆ ನೀಡಿದ್ದಾರೆ.
-
Legal Aid in Australia explained - ಆಸ್ಟ್ರೇಲಿಯಾದಲ್ಲಿ ಕಾನೂನಾತ್ಮಕ ನೆರವು
21/03/2017 Duración: 08minAll Australians are equal before the law but not everybody can afford to pay for the legal services required to obtain justice. In order to close this gap, there are eight legal aid commissions in Australia, one in each state and territory. - ಕಾನೂನಿನ ಮುಂದೆ ಎಲ್ಲಾ ಆಸ್ಟ್ರೇಲಿಯನ್ನರು ಸಮಾನರು. ಆದರೆ ನ್ಯಾಯ ದೊರಕಿಸಿಕೊಳ್ಳಲು ಕಾನೂನಾತ್ಮಕ ಸೇವೆಯನ್ನು ಪಡೆಯುವುದು ಎಲ್ಲರಿಗೂ ಸಾಧ್ಯವಲ್ಲ. ಈ ಬಿರುಕನ್ನು ಮುಚ್ಚಲು, ಆಸ್ಟ್ರೇಲಿಯಾದಲ್ಲಿ ಪ್ರತಿಯೊಂದು ರಾಜ್ಯ ಮತ್ತು ಟೆರ್ರಿಟೋರಿಗಳಲ್ಲಿ ಒಂದೊಂದರಂತೆ ೮ ಕಾನೂನಾತ್ಮಕ ನೆರವು ನೀಡುವ ಆಯೋಗಗಳಿವೆ ಅರ್ಥಾತ್ ಲೀಗಲ್ ಏಡ್ ಕಮಿಷನ್ ಗಳಿವೆ
-
Helping migrants access dental care - ವಲಸಿಗರು ದಂತ ಚಿಕಿತ್ಸೆ ಪಡೆಯಲು ನೆರವು
21/03/2017 Duración: 07minDental care is expensive in Australia. Especially for newly arrived migrants. But there are ways to bring down the costs. Here is an explanation of how to go about to access dental care... - ಆಸ್ಟ್ರೇಲಿಯಾದಲ್ಲಿ ದಂತ ಚಿಕಿತ್ಸೆ ದುಬಾರಿ. ಅದರಲ್ಲೂ ಹೊಸದಾಗಿ ಬಂದ ವಲಸಿಗರಿಗೆ. ಆದರೆ ಕಡಿಮೆ ವೆಚ್ಚದಲ್ಲಿ ದಂತ ಚಿಕಿತ್ಸೆ ಪಡೆಯಲು ಸಾಧ್ಯ. ಹೇಗೆಂಬುದರ ಬಗ್ಗೆ ವಿವರಗಳು ಇಲ್ಲಿದೆ...
-
BJP forms Govt in four out of five states - ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿ ಜೆ ಪಿ ಸರ್ಕಾರ ರಚನೆ
21/03/2017 Duración: 11minInteractive commentary on current affairs for the weekend of 20 / 3 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೦ / ೩ / ೨೦೧೭ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Indigenous Conversations:Weaving Aboriginal sounds and stories with yoga - ಮೂಲನಿವಾಸಿಗಳ ಸಂವಾದ : ಮೂಲನಿವಾಸಿಗಳ ಧ್ವನಿಗಳು ಮತ್ತು ಕಥೆಗಳನ್ನು ಯೋಗ ಜೊತೆಗೆ ನೇಯುವುದು
14/03/2017 Duración: 07minA Sydney based yoga organisation is fusing Indian and Indigenous yoga traditions, incorporating the spirit of Aboriginal Australia into the ancient practice. - ಸಿಡ್ನಿಯ ಒಂದು ಯೋಗ ಸಂಸ್ಥೆ, ಭಾರತೀಯ ಹಾಗೂ ಮೂಲನಿವಾಸಿಗಳ ಯೋಗ ಬೆಸೆದು, ಆಸ್ಟ್ರೇಲಿಯಾ ಮೂಲನಿವಾಸಿಗಳ ಹೊಸ ಚೈತನ್ಯವನ್ನು ಪ್ರಾಚೀನ ಯೋಗಾಭ್ಯಾಸದೊಡನೆ ಸಂಯೋಜಿಸುತ್ತಿದೆ.
-
Tenants’ rights in Australia explained - ಆಸ್ಟ್ರೇಲಿಯಾದ ಬಾಡಿಗೆದಾರರ ಹಕ್ಕುಗಳ ವಿವರಣೆ
14/03/2017 Duración: 07minWhen renting a property, tenants have key rights and responsibilities. - ಆಸ್ತಿಯನ್ನು ಬಾಡಿಗೆಗೆ ಪಡೆಯುವ ಬಾಡಿಗೆದಾರರಿಗೆ ಕೆಲವು ಮುಖ್ಯ ಹಕ್ಕು ಮತ್ತು ಜವಾಬ್ದಾರಿಗಳಿವೆ.
-
BJP victorious in UP & Uttarakhand elections - ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಚುನಾವಣೆಗಳು - ಬಿಜೆಪಿ ಭರ್ಜರಿ ವಿಜಯ
14/03/2017 Duración: 10minInteractive commentary on current affairs for the weekend of 13/03/2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 13/03/2017 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Pink Sari Project : Melodies competition winners - ಪಿಂಕ್ ಸ್ಯಾರಿ ಪ್ರಾಜೆಕ್ಟ್ : ಮೆಲೊಡೀಸ್ ಸ್ಪರ್ಧೆಯ ವಿಜೇತರು
22/11/2016 Duración: 14minThe Pink Sari Project is a community-driven initiative based in New South Wales (NSW), Australia, to raise awareness around breast screening and the importance of early detection of breast cancer. within the Indian and Sri Lankan communities. Pink Sari Melodies competition was an event to raise funds for the project. - ಪಿಂಕ್ ಸ್ಯಾರಿ ಪ್ರಾಜೆಕ್ಟ್, ನ್ಯೂಸ್ ಸೌತ್ ವೇಲ್ಸ್ ನಲ್ಲಿ ಸ್ಥಾಪಿತವಾದ ಸಮುದಾಯದಿಂದ ಸಂಚಲಿಸುವ ಒಂದು ಕಾರ್ಯಕ್ರಮ. ಭಾರತ ಮತ್ತು ಶ್ರೀಲಂಕಾದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಹಾಗೂ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡುವುದರ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಪಿಂಕ್ ಸ್ಯಾರಿ ಮೆಲೊಡೀಸ್ ಸ್ಪರ್ಧೆ, ಪಿಂಕ್ ಸ್ಯಾರಿ ಪ್ರಾಜೆಕ್ಟ್ ಕಾರ್ಯಕ್ರಮಕ್ಕಾಗಿ ನೆರವು ಸಂಗ್ರಹಿಸುವ ಒಂದು ಪ್ರಯತ್ನ.