Sbs Kannada -

Hidden Aboriginal starmaps in Australia's highway network - Hidden Aboriginal starmaps in Australia's highway network

Informações:

Sinopsis

For 50,000 years, Asutralia's First Peoples have travelled long distances using star maps in the night sky. When you are driving on a major road out on country, chances are you may be driving on an Aboriginal dreaming track developed thousands of years ago. - ೫೦ ಸಾವಿರ ವರ್ಷಗಳವರೆಗೆ, ಆಸ್ಟ್ರೇಲಿಯಾದ ಮೊದಲ ಜನರು ದೂರಪ್ರದೇಶಗಳಿಗೆ ರಾತ್ರಿಯ ಆಕಾಶದ ತಾರಾಪಟಗಳ ಸಹಾಯದಿಂದ ಪ್ರಯಾಣಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ನೀವು ಎಂದಾದರೂ, ಒಂದು ಪ್ರಮುಖ ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದರೆ, ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಆದಿವಾಸಿ ಸ್ವಪ್ನಪಥಗಳ ಮೇಲೆ ಚಲಾಯಿಸುತ್ತಿರುವ ಸಾಧ್ಯತೆ ಇದೆ.