Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
90 ನಿಕೊದೇಮನಿಂದ ಪಾಠ
05/10/2024 Duración: 28minms@ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.
-
89 ಕ್ರಿಸ್ತನು ನಮ್ಮ ಮಧ್ಯಸ್ಥನು.
04/10/2024 Duración: 28minms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.
-
89 ಸುಳ್ಳಿನ ಬಲ
03/10/2024 Duración: 28minms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.
-
87 ಮೋಸದ ಬಲ.
02/10/2024 Duración: 28minms@ ಸೈತಾನ, ಅವನು ನಿಜವಾಗಿಯೂ ಮಾಡಲು ಶಕ್ತಿಯಿಲ್ಲದ ಕಾರ್ಯವನ್ನು ಮೋಸದಿಂದ ನಕಲು ಮಾಡುವನು.
-
86 ದೇವರು ನಮ್ಮ ಪರಿಶುದ್ಧತೆಯನ್ನು ಬಯಸುತ್ತಾನೆ
27/09/2024 Duración: 28minms@ ಇದು ಪವಿತ್ರವಾಗುವ ಕ್ರಿಯೆಯಾಗಿದೆ. ಇದು ಒಂದು ಬಾರಿ ಅಥವಾ ಸ್ಥಿರ ಘಟನೆಯಲ್ಲ ಆದರೆ ದೇವರ ಅನುಗ್ರಹದ ನಿರಂತರ ಅನುಭವವಾಗಿದೆ.
-
85 ಎಲೀಯನ ಸಂದೇಶವು ಪುನರಾವರ್ತನೆಯಾಗುತ್ತದೆ.
26/09/2024 Duración: 28minms@ಸಾನ್ನಿಕನಾದ ಯೋಹಾನನ್ನು ಎಲೀಯನ ಆತ್ಮದಲ್ಲಿಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು.
-
84 ನಿನ್ನ ಮದುವೆಯ ವಸ್ತ್ರ ಎಲ್ಲಿ?
25/09/2024 Duración: 28minms@ ಮದುವೆಯ ವಸ್ತ್ರವು ಕ್ರಿಸ್ತನ ನಿಜವಾದ ಅನುಯಾಯಿಗಳು ಹೊಂದಿರುವ ಶುದ್ಧ ನಿರ್ಮಲ ಗುಣವನ್ನು ಪ್ರತಿನಿಧಿಸಲಾಗುತ್ತದೆ.
-
83 ಶರೀರದ ಆಸೆ
24/09/2024 Duración: 28minms@ ಈ ಲೋಕದ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
-
82 ಲೋಕವನ್ನು ಪ್ರೀತಿಸಬೇಡಿರಿ.
23/09/2024 Duración: 28minms@ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.